Feeling tired: ದಿನವಿಡೀ ಕಷ್ಟ ಪಟ್ಟು ಬೆವರು ಸುರಿಸಿ ಕೆಲಸ ಮಾಡಿದ ನಂತರ ಸುಸ್ತಾಗುವುದು ಸಹಜ. ಆದರೆ ಕೆಲವರು ಏನು ಕೆಲಸ ಮಾಡದೆಯೇ ದಿನವಿಡೀ ಸುಸ್ತು ಎಂದು ಮಲಗುವುದನ್ನು ನಾವು ಗಮನಿಸಿರುತ್ತೇವೆ. ಆದರೆ, ಈ ಚಟುವಟಿಕೆ ದೀರ್ಘಕಾಲದವರೆಗೂ ಮುಂದುವರೆದರೆ, ನಿಮ್ಮ ದೇಹವು ಸ್ಥಿರವಾಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದಾಗ್ಯೂ, ವೈದ್ಯರು ಸೂಚಿಸುವಂತೆ ಈ ರೀತಿಯ ಲಕ್ಷಣಗಳು ಕಂಡುಬಂದರೆ, ಅದಕ್ಕೆ ನಿರ್ದಿಷ್ಟ ಕಾರಣವಿದೆ ಎಂದು ತಿಳಿಸಿದ್ದಾರೆ.