Ear phones: ಇತ್ತೀಚಿನ ದಿನಗಳಲ್ಲಿ ಇಯರ್ ಫೋನ್ಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದನ್ನು ಕೇವಲ ಮನರಂಜನೆಗೆ ಮಾತ್ರ ಬಳಸುವುದಲ್ಲದೇ, ಕರೆಗಳಲ್ಲಿ ಮಾತನಾಡಲು, ಪ್ಯಾಡ್ಕಾಸ್ಟ್ಗಳಲ್ಲಿ ಅಥವಾ ಆನೈಲೈನ್ ಕಾರ್ಯಕ್ರಮಗಳಲ್ಲಿ ಮಾತನಾಡಲು ಬಳಸುತ್ತಾರೆ. ಜನರು ನೇರವಾಗಿ ಜೇಬಿನಿಂದ ಅಥವಾ ಬ್ಯಾಗ್ನಿಂದ ನೇರವಾಗಿ ಕಿವಿಗಳಿಗೆ ಒಯ್ಯುತ್ತಾರೆ. ಆದರೆ, ಈ ರೀತಿಯ ಚಟುವಟಿಕೆಯು ನೇರವಾಗಿ ನಮ್ಮ ಶ್ರವಣದ ಮೇಲೆ ಗಂಭೀರ ಅಪಾಯವನ್ನು ಬೀರಬಹುದು. ಅದೇನಂತೀರಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.