ಭೀಷ್ಮ ಪಿತಾಮಹನ ಅಭಿಪ್ರಾಯ: ಮಹಾಭಾರತದ ಕಥೆಗಳ ಪ್ರಕಾರ, ಭೀಷ್ಮ ಪಿತಾಮಹನು ಗಂಡ ಮತ್ತು ಹೆಂಡತಿ ಒಂದೇ ತಟ್ಟೆಯಲ್ಲಿ ಉಣ್ಣುವುದು ಅಶುಭ ಎಂದು ಹೇಳಿದ್ದನೆಂಬ ಉಲ್ಲೇಖವೂ ಇದೆ. ಅವರ ಪ್ರಕಾರ, ಇದು ಮೈತ್ರಿಯನ್ನು ಹೆಚ್ಚಿಸುತ್ತದೆಯಾದರೂ, ಕುಟುಂಬದ ಇತರ ಸದಸ್ಯರ ಮೇಲಿನ ಜವಾಬ್ದಾರಿಯನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.