Eat biscuits: ನಾವೆಲ್ಲರೂ ಸಂಜೆಯ ಚಹಾದೊಂದಿಗೆ ಒಂದು ಅಥವಾ ಎರಡು ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ, ಕೆಲವೊಬ್ಬರು ಒಂದೇ ಬಾರಿಗೆ ಒಂದು ಪ್ಯಾಕ್ ಅಥವಾ ಹಲವಾರು ಬಿಸ್ಕತ್ಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ನೋಡಲು ಸಾಮಾನ್ಯವೆನಿಸಿದರೂ, ವೈದ್ಯಕೀಯ ಲೋಕದಲ್ಲಿ 'ರುಚಿಕರ ವಿಷ' ಎಂದು ಬಣ್ಣಿಸಿದ್ದಾರೆ. ನೀವೇನಾದರೂ ಬಿಸ್ಕತ್ ಪ್ರೇಮಿಗಳಾಗಿದ್ದರೆ, ಅತಿಯಾದ ಬಿಸ್ಕತ್ ಸೇವನೆಯಿಂದ ಉಂಟಾಗುವ ಸಮಸ್ಯೆ ಬಗ್ಗೆ ತಿಳಿಯಲೇಬೇಕು. ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ...