Ears Safely : ದೇಹದ ಭಾಗದಂತೆ, ನಮ್ಮ ಕಿವಿಗಳನ್ನು ಕೂಡಾ ಸ್ವಚ್ಛ ಮಾಡುವುದು ಅಗತ್ಯವಾಗಿದೆ. ಅನೇಕರು ಕಿವಿಗೆ ಇಯರ್ ವಾಕ್ಸ್, ಇಯರ್‌ಬಡ್‌ಗಳು ಅಥವಾ ಹತ್ತಿ ಸ್ವ್ಯಾಬ್‌ಗಳನ್ನು ಬಳಸುತ್ತಾರೆ. ಇದು ಆ ಕ್ಷಣಕ್ಕೆ ಕಸ ಹೊರಗೆ ಬರಬಹುದು. ಆದರೆ, ಹೀಗೆ ಮಾಡುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುವ ಸಂಭವವೇ ಹೆಚ್ಚಾಗಿರುತ್ತದೆ.