ಕೇಕ್ ಕತ್ತರಿಸುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿದ ಹಾವೇರಿ ಪತ್ರಿಕಾ ವಿತರಕರು

4 HVR 5
Published on

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬುಧವಾರ ನಸುಕಿನ ಜಾವ ಪತ್ರಿಕಾ ವಿತರಕರು ಕೇಕ್ ಕತ್ತರಿಸುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿ ಸಂಭ್ರಮಿಸಿದರು. ವಿಜಯವಾಣಿ ಪತ್ರಿಕೆಯ ಏಜೆಂಟರಾದ ಕಾಶೀನಾಥ ಕಂಠಿ, ಪತ್ರಿಕಾ ವಿತರಕರಾದ ಅಶೋಕ ಬಡಿಗೇರ, ಚೇತನ ರಾಜಪುರೋಹಿತ, ಬಸವರಾಜ ಬೆನ್ನೂರ, ವಿನಾಯಕ ಮಂಟಗಣಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net