ಹಾವೇರಿ: ಹಾವೇರಿ ಗಡಿ ಜಿಲ್ಲೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ಗುರುವಾರ ಚಕ್ಕಡಿ ಗಾಡಿ, ಟ್ರಾೃಕ್ಟರ್ ಏರಿ ಮೈಲಾರ ಗ್ರಾಮದತ್ತ ತೆರಳಿದರು. ಕೆಲ ಯುವಕರು ಬೈಕ್ ರ‌್ಯಾಲಿ ಮೂಲಕ ಸಾಗಿದರು.