More

    ಗ್ಯಾಂಗ್ ರೇಪ್ ಕೇಸ್, ಮತ್ತೆ ಮೂವರ ಬಂಧನ; 14ಕ್ಕೆ ಏರಿದ ಬಂಧಿತರ ಸಂಖ್ಯೆ

    ಹಾವೇರಿ: ಹಾನಗಲ್ಲ ಗ್ಯಾಂಗ್ ರೇಪ್ ಕೇಸ್‌ಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಭಾನುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 14ಕ್ಕೆ ಏರಿದೆ. ಮತ್ತೋರ್ವ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಅಕ್ಕಿಆಲೂರಿನ ನಿವಾಸಿಗಳಾದ ಇಸ್ಮಾಯಿಲ್ ಹುಬ್ಬಳ್ಳಿ (26), ರಿಯಾಜ್ ಸಾವಿಕೆರೆ (27) ಹಾಗೂ ನಿಯಾಜ್ ದರ್ಗಾ (24) ಬಂಧಿತ ಆರೋಪಿಗಳು.
    ಇಸ್ಮಾಯಿಲ್‌ನನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ, ರಿಯಾಜ್ ಹಾಗೂ ನಿಯಾಜ್‌ನನ್ನು ತಿಳವಳ್ಳಿಯಲ್ಲಿ ಬಂಧಿಸಲಾಗಿದೆ. ಇಸ್ಮಾಯಿಲ್ ಪ್ರಮುಖ ಆರೋಪಿಯಾಗಿದ್ದು, ಮತ್ತಿಬ್ಬರು ಯುವತಿಗೆ ಹಲ್ಲೆ, ಮತ್ತಿತರ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts