ಹಾವೇರಿ ನಗರಸಭೆಯಿಂದ ನಿರ್ಮಿಸಲಾದ ಶೌಚಗೃಹಗಳನ್ನು ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಿದರು

5 HVR 12
Published on

ಹಾವೇರಿ: ನಗರದ ನಗರಸಭೆ ಕಚೇರಿ ಎದುರು, ಎಲ್‌ಬಿಎಸ್ ಮಾರುಕಟ್ಟೆ, ಚಾವಡಿ ಕಟ್ಟಿ ಹಾಗೂ ಕೊರಗರ ಓಣಿಯಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾದ ಶೌಚಗೃಹಗಳ ಕಟ್ಟಡಗಳನ್ನು ಶಾಸಕ ರುದ್ರಪ್ಪ ಲಮಾಣಿ ಇತ್ತೀಚೆಗೆ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net