

ಕೋಟ: ದಾನಗುಂದು ಹಂದಟ್ಟು ಗೆಳೆಯರ ಬಳಗ ಯುವಕ ಸಂ ಆಚರಿಸುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಂದಟ್ಟು ಚೌತಿಗೆ ಈ ಬಾರಿ ಬೆಳ್ಳಿ ಹಬ್ಬ ಸಂಭ್ರಮ. ಆ ಪ್ರಯುಕ್ತ ಭಾನುವಾರ ಸಂಘದ ಸಭಾಭವನದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಬೆಳ್ಳಿಹಬ್ಬದ ಪೋಸ್ಟರ್ ಬಿಡುಗಡೆ ಮಾಡಿದರು.
ಗೆಳೆಯರ ಬಳಗ ಯುವಕ ಸಂ ಅಧ್ಯಕ್ಷ ಪ್ರಕಾಶ್ ಹಂದಟ್ಟು ಅಧ್ಯಕ್ಷತೆ ವಹಿಸಿದ್ದರು. ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂ ಅಧ್ಯಕ್ಷೆ ಜಾನಕಿ ಹಂದೆ, ಹಿರಿಯರಾದ ಆನಂದರಾಮ ಉರಾಳ, ಸೂರ್ಯನಾರಾಯಣ ಉರಾಳ, ನಾರಾಯಣ ಪೂಜಾರಿ, ಶೇಖರ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯ ವಾಸು ಪೂಜಾರಿ, ಹಂದಟ್ಟು ಮಹಿಳಾ ಬಳಗ ಅಧ್ಯಕ್ಷೆ ರತ್ನಾ, ಪಂಚವರ್ಣ ಮಹಿಳಾ ಟಕ ಉಪಾಧ್ಯಕ್ಷೆ ಪುಷ್ಪಾ ಹಂದಟ್ಟು, ಅೋರೇಶ್ವರ ಕಲಾರಂಗದ ಉಮೇಶ್ ನಾಯರಿ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂ ಕಾರ್ಯದರ್ಶಿ ಸುಜಾತ ಬಾಯರಿ, ಗೆಳೆಯರ ಬಳಗ ಯುವಕ ಸಂ ಮತ್ತು ಹಂದಟ್ಟು ಮಹಿಳಾ ಬಳಗದ ಸದಸ್ಯರು ಉಪಸ್ಥಿತರಿದ್ದರು.