PHOTO GALLERY| ನಿರ್ದೇಶಕ ಪವನ್​ ಒಡೆಯರ್ ಪತ್ನಿ ಅಪೇಕ್ಷಾ ಸೀಮಂತ ಸಂಭ್ರಮ

EkLzgedVkAEYqqz
Published on

ಇತ್ತೀಚೆಗಷ್ಟೇ ನಿರ್ದೇಶಕ ಪವನ್​ ಒಡೆಯರ್ -ಅಪೇಕ್ಷಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಖುಷಿಯ ಕ್ಷಣಗಳನ್ನು ಪ್ರಗ್ನನ್ಸಿ ಫೋಟೋಶೂಟ್​ ಮಾಡಿಸಿ ಸಂಭ್ರಮಿಸಿತ್ತು ಈ ಜೋಡಿ. ಇದೀಗ ಕುಟುಂಬದ ಸಮ್ಮುಖದಲ್ಲಿ ಸೀಮಂತ ಕಾರ್ಯವನ್ನೂ ಮುಗಿಸಿಕೊಂಡಿದ್ದಾರೆ. ಸೋಮವಾರ ಬೆಂಗಳೂರಿನ ಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿಕೊಂಡ ದಂಪತಿ, ಇದೀಗ ಆ ಫೋಟೋಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆ ಫೋಟೋಗಳು ಇಲ್ಲಿವೆ.

EkLUgxCVcAAIJyd
EkLUheAVoAEpSCz
EkLzf2cVoAEbUjS
EkLzgedVkAEYqqz
EkLzh8hVoAMWGVn
EkLzhEdUYAEYqtx

ಇತ್ತೀಚೆಗಷ್ಟೇ ನಿರ್ದೇಶಕ ಪವನ್​ ಒಡೆಯರ್ -ಅಪೇಕ್ಷಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಖುಷಿಯ ಕ್ಷಣಗಳನ್ನು ಪ್ರಗ್ನನ್ಸಿ ಫೋಟೋಶೂಟ್​ ಮಾಡಿಸಿ ಸಂಭ್ರಮಿಸಿತ್ತು ಈ ಜೋಡಿ. ಇದೀಗ ಕುಟುಂಬದ ಸಮ್ಮುಖದಲ್ಲಿ ಸೀಮಂತ ಕಾರ್ಯವನ್ನೂ ಮುಗಿಸಿಕೊಂಡಿದ್ದಾರೆ. ಸೋಮವಾರ ಬೆಂಗಳೂರಿನ ಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿಕೊಂಡ ದಂಪತಿ, ಇದೀಗ ಆ ಫೋಟೋಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net