More

    ಡ್ರಮ್ ಮೇಲೆ ಕುಳಿತು ಡ್ಯಾನ್ಸ್ ಮಾಡುತ್ತಿದ್ದ ಯುವತಿ ಎದ್ದಾಗ…ವೈರಲ್ ಆದ ವಿಡಿಯೋದಲ್ಲಿ ಅಂಥದ್ದೇನಿದೆ ನೋಡಿ…

    ಬೆಂಗಳೂರು: ಭಾರತದಲ್ಲಿ ಮದುವೆಯ ಸೀಸನ್​​​​ ನವೆಂಬರ್ 23 ರಿಂದ ಡಿಸೆಂಬರ್ 15 ರವರೆಗೆ ಇತ್ತು. ಈ ಅವಧಿಯಲ್ಲಿ ಸುಮಾರು 38 ಲಕ್ಷ ವಿವಾಹಗಳು ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅಂದಹಾಗೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆದ ಮದುವೆಯ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮದುವೆ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದರೆ, ಮತ್ತೆ ಕೆಲವು ವೈರಲ್ ಆಗುತ್ತಿವೆ. ಇದೀಗ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ…

    ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೊಮ್ಮೆ ಜಗಳದ ವಿಡಿಯೋ ವೈರಲ್ ಆಗಿದ್ದರೆ, ಇನ್ನು ಕೆಲವೊಮ್ಮೆ ದಂಪತಿ ಅಶ್ಲೀಲ ಕೃತ್ಯವೆಸಗಿರುವ ವಿಡಿಯೋ ವೈರಲ್ ಆಗಿದೆ. ಇದಲ್ಲದೇ ಹಲವು ಡ್ಯಾನ್ಸ್ ವಿಡಿಯೋಗಳು ಕೂಡ ವೈರಲ್ ಆಗಿವೆ. ಇದೀಗ ಹಳದಿ ಕಾರ್ಯಕ್ರಮದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕಾರ್ಯಕ್ರಮದಲ್ಲಿ ಪುರುಷನೊಬ್ಬ ಡ್ರಮ್ ಬಾರಿಸುತ್ತಿದ್ದರೆ ಯುವತಿಯೊಬ್ಬಳು ಅದೇ ಡ್ರಮ್ ಮೇಲೆ ಕುಳಿತು ಡ್ಯಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಯುವತಿ ಡ್ರಮ್​​​​ ನಿಂದ ಎದ್ದು ಮುಂದೆ ಬರುತ್ತಾಳೆ. ಆದರೆ ಆಕೆ ಬೀಳುವ ಭಯದಿಂದ ಹುಡುಗ ಮತ್ತೆ ಅವಳನ್ನು ಹಿಂದೆ ಎಳೆದುಕೊಳ್ಳುತ್ತಾನೆ. ಆಗ ಹುಡುಗಿ ಮತ್ತೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿರುವ ಈ ವಿಡಿಯೋ ಹಳೆಯದು.

    ನೆಟ್ಟಿಗರು ಹೇಳಿದ್ದೇನು? 
    ಈ ವಿಡಿಯೋ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ @HasnaZaruriHai ಹೆಸರಿನ ಪೇಜ್​​​​​ನಿಂದ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 78 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಅಂದಹಾಗೆ ವಿಡಿಯೋ ನೋಡಿದ ಬಳಕೆದಾರರು ‘ಕಡಿಮೆ ಹಣವನ್ನು ಸಂಪಾದಿಸಿ ಆದರೆ ನೀವು ಸಂತೋಷವಾಗಿರುವ ರೀತಿಯಲ್ಲಿ ಕೆಲಸ ಮಾಡಿ’ ಎಂದು ಬರೆದಿದ್ದಾರೆ. ಕೆಲವು ಬಳಕೆದಾರರು ಮಾತ್ರ ತಮಾಷೆಯಾಗಿ ನಾನು ಈ ವೃತ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದಿದ್ದಾರೆ. 

    ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವವರಿಗೆ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕ್‌ಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts