More

    PHOTO GALLERY| ಕಿರುತೆರೆಯ ರೌಡಿ ಬೇಬಿಗೆ ಬರ್ತಡೇ ಸಂಭ್ರಮ: ನಿಶಾರ ನಶೆ ಏರಿಸೋ ಫೋಟೋಗಳಿವು!

    ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಮನೆಮಾತಾಗಿರುವ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟಿಗೆ ಶುಭಾಶಯಗಳು ಹರಿದುಬರುತ್ತಿದ್ದು, ಧಾರಾವಾಹಿಯಲ್ಲಿ ಅಪ್ಪಟ್ಟ ಮಧ್ಯಮ ಕುಟುಂಬದ ಹೆಣ್ಣು ಮಗಳಾಗಿ ಕಾಣಿಸಿಕೊಂಡಿರುವ ನಿಶಾ, ನಿಜ ಜೀವನದಲ್ಲಿ ಸಖತ್​ ಹಾಟ್​ ಎಂಬುದಕ್ಕೆ ಈ ಕೆಳಗಿನ ಫೋಟೋಗಳು ಸಾಕ್ಷಿಯಾಗಿವೆ. ಸ್ಲೈಡ್​ ಶೋ ವೀಕ್ಷಿಸಲು ಫೋಟೋಗಳ ಮೇಲೆ ಕ್ಲಿಕ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts