ಇಂದು ಚಿಕ್ಕಬೊಮ್ಮಸಂದ್ರದಲ್ಲಿ ನಡೆಯಲಿರುವ ಗಾರ್ನಿಯರ್ ಉಚಿತ ಹೇರ್​​ ಕಲರಿಂಗ್​ ಅಭಿಯಾನ

ಬೆಂಗಳೂರು: ಯಲಹಂಕದ ಯುನೈಟೆಡ್ ಎನ್ವಿರಾನ್‌ಮೆಂಟ್ ಅಸೋಸಿಯೇಷನ್ ನೇತೃತ್ವದಲ್ಲಿ ಅಂಬೇಡ್ಕ‌ರ್ ಕಾಲನಿಯಲ್ಲಿ (ಸೆಕ್ಟರ್ ‘ಎ’, ಅಳ್ಳಾಳಸಂದ್ರ ಕೆರೆ ಹತ್ತಿರ) ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಉಚಿತ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ನೂರಾರುಗ್ರಾಹಕರು ಸದ್ಬಳಕೆ ಮಾಡಿಕೊಂಡಿದ್ದಾರೆ.
‘ವಿಜಯವಾಣಿ’ ಸಹಯೋಗದೊಂದಿಗೆ ನಡೆದ ಭಿಯಾನದಲ್ಲಿ ಗಾರ್ನಿಯರ್‌ನ ಹೇರ್ ಡೈ ಪರಿಣಿತರು ಗ್ರಾಹಕರಿಗೆ ನೇರವಾಗಿ ಹೇರ್ ಕಲರಿಂಗ್ ಮಾಡಿದರು. ಅಸೋಸಿಯೇಷನ್‌ ಅಧ್ಯಕ್ಷ ಸಿ.ಎನ್. ಚಂದ್ರು, ಪತ್ರಿಕಾ ವಿತರಕ ವೀರಭದ್ರ ಇತರರಿದ್ದರು. ಸೋಮವಾರ (ಜು. 8) ಚಿಕ್ಕಬೊಮ್ಮಸಂದ್ರದ ಕಾಂತಿ ಸ್ವೀಟ್ಸ್ ಸಮೀಪ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ವಿವರಕ್ಕೆ ದೂರವಾಣಿ ಸಂಖ್ಯೆ 88844 31931, 99455 44180 ಸಂಪರ್ಕಿಸಬಹುದು.

ಅಂಬೇಡ್ಕ‌ರ್ ಕಾಲನಿಯಲ್ಲಿ ಭಾನುವಾರ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಅಭಿಯಾನದಲ್ಲಿ ಸಿ.ಎನ್. ಚಂದ್ರು, ವೀರಭದ್ರ ಮತ್ತಿತರರಿದ್ದರು.

ಇನ್ನು ಚಿಕ್ಕಬೊಮ್ಮಸಂದ್ರದಲ್ಲಿ ಇಂದು ನಡೆಯುವ ಅಭಿಯಾನದಲ್ಲಿ ನೀವೂ ಭಾಗವವಹಿಸಬಹುದು. ಅಂಬೇಡ್ಕ‌ರ್ ಕಾಲನಿಯಲ್ಲಿ ಭಾನುವಾರ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಅಭಿಯಾನದಲ್ಲಿ ಸಿ.ಎನ್. ಚಂದ್ರು, ವೀರಭದ್ರ ಮತ್ತಿತರರಿದ್ದರು.

ಆಗಸ್ಟ್​​ ತಿಂಗಳಿನಲ್ಲಿ ಪ್ರಾರಂಭವಾದ ಈ ಅಭಿಯಾನವು ಜುಲೈ ತಿಂಗಳಿನ ಕೊನೆಯ ದಿನದವರೆಗೂ ಮುಂದುವರೆಯಲಿದ್ದು, ನೀವೂ ಕೂಡಾ ಈ ಅಭಿಯಾನದ ಸದುಪಯೋಗವನ್ನ ಪಡೆದುಕೊಳ್ಳಬಹುದು.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…