‘ಯಜಮಾನ’ ಸಿನಿಮಾ ರೀ-ರಿಲೀಸ್​! ಇಲ್ಲಿದೆ ನೋಡಿ ದಿನಾಂಕ

25 ವರ್ಷಗಳ ಬಳಿಕ ಯಜಮಾನ ರೀ-ರಿಲೀಸ್​
25 ವರ್ಷಗಳ ಬಳಿಕ ಯಜಮಾನ ರೀ-ರಿಲೀಸ್​
Published on
yajamana cinema

25 ವರ್ಷಗಳ ಬಳಿಕ ಯಜಮಾನ ರೀ-ರಿಲೀಸ್​

'ಸಾಹಸಸಿಂಹ', 'ಅಭಿನವ ಭಾರ್ಗವ', ಡಾ. ವಿಷ್ಣುವರ್ಧನ್ ಅವರು ಅಭಿನಯದ ಬ್ಲಾಕ್​ಬಸ್ಟರ್​, ಸೂಪರ್​ಹಿಟ್​ 'ಯಜಮಾನ' (Yajamana) ಸಿನಿಮಾ ಇದೀಗ ಮತ್ತೊಮ್ಮೆ ಚಿತ್ರಮಂದಿರಗಳತ್ತ ಮುಖಮಾಡಿದೆ
yajamana cinema

ಅಭಿಮಾನಿಗಳಿಗೆ ಸಿಹಿ ಸುದ್ದಿ

ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಯಜಮಾನ ಚಿತ್ರವನ್ನು ಮತ್ತೊಮ್ಮೆ ಸಿನಿಪ್ರಿಯರೊಂದಿಗೆ ಸಂಭ್ರಮಿಸುವ ಸಲುವಾಗಿ ಚಿತ್ರತಂಡ ರೀ-ರಿಲೀಸ್​ ಮಾಡಲು ನಿರ್ಧರಿಸಿದೆ. ಈ ಮೂಲಕ ವಿಷ್ಣುದಾದಾ ಅಭಿಮಾನಿಗಳ ಬಳಗಕ್ಕೆ ಸಿಹಿ ಸುದ್ದಿಯನ್ನು ನೀಡಿದೆ.
yajamana cinema

ದೊಡ್ಡ ತಾರಾಗಣವೇ ಚಿತ್ರದಲ್ಲಿ

ವಿಷ್ಣುವರ್ಧನ್​, ಶಶಿಕುಮಾರ್​, ಅಭಿಜಿತ್​, ಪ್ರೇಮಾ, ಪವಿತ್ರ ಲೋಕೇಶ್​, ರಮೇಶ್​ ಭಟ್​, ಅವಿನಾಶ್​, ಟೆನಿಸ್​ ಕೃಷ್ಣ, ಎಂ.ಎನ್​. ಲಕ್ಷ್ಮಿ ದೇವಿ, ಶೋಭರಾಜ್​ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ ಈ ಚಿತ್ರವು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯ ಗಳಿಕೆಯನ್ನೇ ಕಂಡಿತು. ಕೇವಲ ಗಳಿಕೆ ಮಾತ್ರವಲ್ಲದೇ ಕನ್ನಡಿಗರ ಮನೆ-ಮನ ತಲುಪುವಲ್ಲಿ ಯಶಸ್ವಿಯಾಯಿತು.
yajamana cinema

ನವೆಂಬರ್​ 7ಕ್ಕೆ ರೀ-ರಿಲೀಸ್

ಎರಡೂವರೆ ತಿಂಗಳ ಬಳಿಕ ಚಾರ್ಚ್​ ಫ್ರೇಮ್​ ಹಿನ್ನೆಲೆ ಕೋರ್ಟ್​ ಮೆಟ್ಟಿಲೇರಿದ ಆರೋಪಿಗಳ ವಿಚಾರಣೆಯನ್ನು ಸದ್ಯ ನ್ಯಾಯಾಲಯ ಇದೇ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net