ಏಕಾಏಕಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಗಮನಿಸಿದ್ದೀರಾ?
ಅಷ್ಟೋ-ಇಷ್ಟೋ ಆಂಗ್ಲ ಭಾಷೆ ಗೊತ್ತಿರುವ ಇವರು, ಸಾಮಾನ್ಯವಾಗಿ ಎಲ್ಲರ ಎದುರು ಧೈರ್ಯದಿಂದ ಮಾತನಾಡಲು ಹಿಂಜರಿಯುತ್ತಾರೆ. ಕಾರಣ, ಎಲ್ಲಿ ತಪ್ಪಾಗಿ ಮಾತಾಡಿ, ಇತರರ ಮುಂದೆ ನಗೆಪಾಟಲಿಗೆ ಸಿಲುಕುತ್ತೇನೆ ಎಂಬ ಅಂಜಿಕೆ ಅವರನ್ನು ಕಾಡುತ್ತಿರುತ್ತದೆ. ಅಷ್ಟಕ್ಕೂ ಕುಡಿದಾಗ ಹೀಗೆ ಧೈರ್ಯದಿಂದ ಮಾತನಾಡುವುದು ಯಾಕೆ? ಎಂಬುದಕ್ಕೆ ಹೀಗಿದೆ ನೋಡಿ ಉತ್ತರ.