ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆ
ಬೇಸಿಗೆಯ ಕಾಲದಲ್ಲಿ ಜನರು ತಂಪು ಪಾನೀಯಗಳ ಹೆಸರಿನಲ್ಲಿ ಅತಿಯಾದ ಸಕ್ಕರೆ ಮಿಶ್ರಿತ ಸೋಡಾಗಳು, ಸಂಸ್ಕರಿಸಿದ ಜ್ಯೂಸ್‌ಗಳು ಅಥವಾ ಉಪ್ಪಿನಂಶ ಹೆಚ್ಚಿರುವ ಸ್ಯಾಟಿ ಲಘು ಆಹಾರಗಳನ್ನು ಸೇವಿಸುವುದು ಹೆಚ್ಚಾಗುತ್ತದೆ. ಇದು ಮೂತ್ರಪಿಂಡಗಳ ಮೇಲೆ ಒತ್ತಡ ಹೇರಿ, ರಕ್ತದೊತ್ತಡವನ್ನು ಪ್ರಚೋದಿಸುತ್ತದೆ.