ಪ್ರಜಕ್ತಾ ಕೋಲಿಯ ತ್ವಚೆಯ ರಹಸ್ಯ ಏನು?

ಕಡಲೆ ಹಿಟ್ಟು
ಕಡಲೆ ಹಿಟ್ಟು
Published on
skin care

ಕಡಲೆ ಹಿಟ್ಟು

ಕಡಲೆ ಹಿಟ್ಟು ಪ್ರೊಟೀನ್​ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಚರ್ಮಕ್ಕೆಪ್ರಯೋಜನ ನೀಡುತ್ತದೆ.
skin care

ಮೊಸರು

ಮೊಸರು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿ ಔಷಧವಾಗಿದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ
skin care

ಜೇನುತುಪ್ಪ

ಜೇನುತುಪ್ಪವು ಮಾಯಿಶ್ಚರೈಸಿಂಗ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.
skin care

ಅರಿಶಿನ

ಅರಿಶಿಣವನ್ನು ಚರ್ಮಕ್ಕೆ ಹಚ್ಚುವುದರಿಂದ ಬ್ಯಾಕ್ಟೀರಿಯಾವನ್ನು ನಾಶ ಮಾಡಿ ಮೊಡವೆಗಳು ಮತ್ತು ಸೋಂಕನ್ನು ತಡೆಯುತ್ತದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net