ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಆಗುವ ತೊಂದರೆಗಳೇನು? Sitting

ತೂಕ ಹೆಚ್ಚಾಗುವುದು
ತೂಕ ಹೆಚ್ಚಾಗುವುದು
Published on
sitting

ತೂಕ ಹೆಚ್ಚಾಗುವುದು

ಹೆಚ್ಚು ಹೊತ್ತು ಕುಳಿತಾಗ ದೇಹದಲ್ಲಿ ಕ್ಯಾಲರಿ ಸುಡುವ ಪ್ರಮಾಣ ತೀರಾ ಕಡಿಮೆಯಾಗುತ್ತದೆ ಇದರಿಂದ ಕೊಬ್ಬು ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಇರುತ್ತದೆ.
sitting

ಹೃದಯ ಸಂಬಂಧಿ ಕಾಯಿಲೆಗಳು

ಯಾವುದೇ ವ್ಯಕ್ತಿಯು ಹೆಚ್ಚು ಕುಳಿತಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​ ಜಾಸ್ತಿಯಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಒಳಗಾಗಬೇಕಾಗುತ್ತದೆ.
sitting

ಕುತ್ತಿಗೆ- ಬೆನ್ನು-ಸೊಂಟ ನೋವು

ಸ್ಪೈನಲ್ ಡಿಸ್ಕ್ ಮೇಲೆ ನಿರಂತರ ಒತ್ತಡ ಬೀಳುವುದರಿಂದ ಇದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಹಾಗೆಯೇ ಕುತ್ತಿಗೆ-ಭುಜದ ನೋವನ್ನು ಉಂಟು ಮಾಡುತ್ತದೆ.
sitting

ರಕ್ತನಾಳಗಳ ಸಮಸ್ಯೆ

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕಾಲುಗಳಲ್ಲಿ ಸರಿಯಾಗಿ ರಕ್ತ ಓಡಾಡದೇ ಗಡ್ಡೆ ಆಗುತ್ತದೆ. ಇದರಿಂದ ಕಾಲು ಊದಿಕೊಳ್ಳುವುದು, ತೀವ್ರ ನೋವು, ಕೆಲವೊಮ್ಮೆ ರಕ್ತನಾಳ ತಡೆಯಾಗಿ ಸಾವಿಗೂ ಕಾರಣವಾಗಬಹುದು.
sitting

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಹೆಚ್ಚು ಓಡಾದದೇ ಇರುವುದರಿಂದ ಮೆದುಳಿಗೆ ರಕ್ತ-ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಖಿನ್ನತೆ, ಆತಂಕ 2 ಪಟ್ಟು ಹೆಚ್ಚಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net