ಕಣ್ಣಿನ ದೃಷ್ಟಿಗೆ ಉತ್ತಮಕ್ಯಾರೆಟ್ ಸೇವನೆಯು ಬೀಟಾ ಕ್ಯಾರೋಟಿನ್ ವಿಟಮಿನ್ A ಆಗಿ ಮಾರ್ಪಟ್ಟು ರಾತ್ರಿ ಕುರುಡುತನ, ಕ್ಯಾಟರ್ಯಾಕ್ಟ್, ಮ್ಯಾಕ್ಯುಲರ್ ಡಿಜೆನರೇಷನ್ ತಡೆಯುತ್ತದೆ..ಚರ್ಮಕ್ಕೆ ನೈಸರ್ಗಿಕ ಗ್ಲೋ ನೀಡುತ್ತದೆವಿಟಮಿನ್ A ಮತ್ತು C ಕೊಲಾಜನ್ ಹೆಚ್ಚಿಸಿ ಚರ್ಮದಲ್ಲಾಗುವ ಮೊಡವೆ, ಕಲೆ, ಸೂರ್ಯನ ಹಾನಿ ಸರಿಪಡಿಸುತ್ತದೆ..ತೂಕ ಇಳಿಕೆಯಲ್ಲಿ ಸಹಾಯಕಪ್ರತಿನಿತ್ಯ ಕ್ಯಾರೆಟ್ ಸೇವಿಸುವುದರಿಂದ ಇದು ಹೊಟ್ಟೆ ತುಂಬಿದ ಭಾವನೆಯನ್ನು ಪಡಿಸುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ..ಹೃದಯಕ್ಕೆ ಬೆಸ್ಟ್ ಫ್ರೆಂಡ್ಕ್ಯಾರೆಟ್ ಸೇವನೆಯು ಪೊಟಾಷಿಯಂ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹಾಗೂ ಫೈಬರ್ ಕೊಲೆಸ್ಟ್ರಾಲ್ ಇಳಿಸಿ, ಹಾರ್ಟ್ ಅಟ್ಯಾಕ್ ಅಪಾಯವನ್ನು ಕಡಿಮೆ ಮಾಡುತ್ತದೆ..ಕ್ಯಾನ್ಸರ್ ಅಪಾಯ ಕಡಿಮೆಕ್ಯಾರೆಟ್ನಲ್ಲಿರುವ ಫಾಲ್ಕ್ಯಾರಿನಾಲ್, ಲ್ಯುಟಿಯಾಲಿನ್, ಬೀಟಾ-ಕ್ಯಾರೋಟಿನ್ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತವೆ..ಹಲ್ಲುಗಳನ್ನು ಬಲಪಡಿಸುತ್ತದೆಕ್ಯಾರೆಟ್ನಲ್ಲಿರುವ ವಿಟಮಿನ್ K ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ, ಹಲ್ಲಿನ ಎನಾಮೆಲ್ ರಕ್ಷಿಸುತ್ತದೆ.