ಚಳಿಗಾಲದಲ್ಲಿ ಪಪ್ಪಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು! Papaya

ಚಳಿಗಾಲದ ಸ್ನೇಹಿ ಪಪ್ಪಾಯ
ಚಳಿಗಾಲದ ಸ್ನೇಹಿ ಪಪ್ಪಾಯ
Published on
Papaya

ಚಳಿಗಾಲದ ಸ್ನೇಹಿ ಪಪ್ಪಾಯ

ಚಳಿಗಾಲದಲ್ಲಿ ಪಪ್ಪಾಯಿ ತಿನ್ನುವುದು ಬಹಳ ಒಳ್ಳೆಯದು! ಇದು ದೇಹಕ್ಕೆ ಉಷ್ಣತೆ ನೀಡುವ ಹಣ್ಣು ಎಂದು ಕರೆಯಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ನೀರಿನ ಅಂಶ ಹೆಚ್ಚಿರುವ ಇದು ಚಳಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
Papaya

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಚಳಿಗಾಲದಲ್ಲಿ ಶೀತ, ಜ್ವರದಂತಹ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
Papaya

ದೇಹಕ್ಕೆ ಉಷ್ಣತೆ ನೀಡುತ್ತದೆ

ಪಪ್ಪಾಯಿ ಉಷ್ಣ ಗುಣದ್ದು ಇದನ್ನು ಸೇವಿಸುವುದರಿಂದ ದೇಹದ ಒಳಗಿನ ತಾಪಮಾನವನ್ನು ಹೆಚ್ಚಿಸಿ ಚಳಿ ತಡೆಯುತ್ತದೆ ಮತ್ತು ವಾತ-ಕಫ ದೋಷಗಳನ್ನು ಸಮತೋಲನ ಮಾಡುತ್ತದೆ.
Papaya

ಜೀರ್ಣಕ್ರಿಯೆ ಸುಧಾರಿಸುತ್ತದೆ

ಪಪೈನ್ ಎಂಜೈಮ್‌ನಿಂದ ಕಬ್ಬಿಣ, ಅಜೀರ್ಣ ಮತ್ತು ಮಲಬದ್ಧತೆ ದೂರವಾಗುತ್ತದೆ. ಚಳಿಯಲ್ಲಿ ಭಾರೀ ಊಟದ ನಂತರ ಈ ಹಣ್ಣನ್ನು ಸೇವಿಸಿದರೆ ಒಳ್ಳೆಯದು.
Papaya

ಚರ್ಮಕ್ಕೆ ಒಳ್ಳೆಯದು

ಶುಷ್ಕ ಚಳಿಯಲ್ಲಿ ಚರ್ಮ ಒಣಗುವುದನ್ನು ತಡೆಯುತ್ತದೆ. ವಿಟಮಿನ್ ಎ, ಸಿ ಮತ್ತು ಬೀಟಾ-ಕ್ಯಾರೋಟಿನ್‌ನಿಂದ ಚರ್ಮಕ್ಕೆ ಕಾಂತಿ ನೀಡುತ್ತದೆ.
Papaya

ಹೃದಯ ಆರೋಗ್ಯಕ್ಕೆ ಸಹಾಯಕ

ಪೊಟಾಷಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡ ನಿಯಂತ್ರಿಸುತ್ತವೆ. ಚಳಿಯಲ್ಲಿ ಹೃದ್ರೋಗ ಅಪಾಯದ ಭಯವನ್ನು ತಡೆಯುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net