ಕ್ಯಾನ್ಸರ್ ಬರದಂತೆ ತಡೆಗಟ್ಟಬೇಕಾ? ಹಾಗಾದರೆ ಈ 10 ಆಹಾರಗಳಿಂದ ಆದಷ್ಟು ದೂರ ಇರಿ! Cancer

ಮಹಾಮಾರಿ ಕ್ಯಾನ್ಸರ್​
ಮಹಾಮಾರಿ ಕ್ಯಾನ್ಸರ್​
Published on
Cancer

ಮಹಾಮಾರಿ ಕ್ಯಾನ್ಸರ್​

ಕ್ಯಾನರ್​ ಅನ್ನೋದು ತುಂಬಾ ಅಪಾಯಕಾರಿ ರೋಗ. ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಸಾವು ಖಚಿತ. ಹೀಗಾಗಿ, ಇದನ್ನು ತಡೆಗಟ್ಟಬೇಕಾದರೆ ಈ 10 ಆಹಾರಗಳನ್ನು ಆದಷ್ಟು ನಿರ್ಲಕ್ಷಿಸಿ.
cancer

ಕ್ಯಾಂಡಿ ಮತ್ತು ಐಸ್​ಕ್ರೀಮ್​

ಕೆಲವು ಕ್ಯಾಂಡಿಗಳು ಹಾಗೂ ಐಸ್ ಕ್ರೀಮ್ ಪ್ರಾಡಕ್ಟ್​ಗಳು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆದಷ್ಟು ದೂರ ಇರಿ.
cancer

ಕ್ಯಾಂಡಿ ಮತ್ತು ಐಸ್​ಕ್ರೀಮ್​

ಕೆಲವು ಕ್ಯಾಂಡಿಗಳು ಹಾಗೂ ಐಸ್ ಕ್ರೀಮ್ ಪ್ರಾಡಕ್ಟ್​ಗಳು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆದಷ್ಟು ದೂರ ಇರಿ.
cancer

ಮದ್ಯಪಾನ

ನಿಯಮಿತವಾಗಿ ಮದ್ಯ ಸೇವನೆ ಮಾಡುವುದರಿಂದ ಯಕೃತ್ತು, ಸ್ತನ, ಗಂಟಲು ಮತ್ತು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
cancer

ಪಾಪ್‌ಕಾರ್ನ್

ಪಾಪ್​ಕಾರ್ನ್​ ಅಂದ್ರೆ ಎಲ್ಲವು ಅಲ್ಲ, ಮೈಕ್ರೋವೇವ್ ಪಾಪ್‌ಕಾರ್ನ್ ಯಕೃತ್ತು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
cancer

ಬೆಣ್ಣೆ, ಚೀಸ್​ ಮಿತಿ ಇರಲಿ

ಅತಿಯಾಗಿ ಬೆಣ್ಣೆ ಮತ್ತು ಚೀಸ್ ಸೇವನೆ ಮಾಡುವುದು ಸ್ತನ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಮಾಡುತ್ತದೆ.
cancer

ಮೈದಾ

ಮೈದಾ ಆರೋಗ್ಯಕ್ಕೆ ಡೇಂಜರ್​. ಮೈದಾದಿಂದ ತಯಾರು ಮಾಡಿದ ಬ್ರೆಡ್, ಕೇಕ್ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೊಲೊನ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ
cancer

ಸಿಹಿ ತಿಂಡಿಗಳು

ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ಸಿಹಿತಿಂಡಿಗಳನ್ನು ತಿನ್ನುವುದು ಕ್ಯಾನ್ಸರ್​ ಗೆಡ್ಡೆಯ ಬೆಳವಣಿಗೆಗೆ ನೀರು ಹಾಕಿದಂತೆ.
cancer

ಮಾಂಸ

ಮಾಂಸ ಅಂದರೆ ಎಲ್ಲವು ಅಲ್ಲ, ಸಂಸ್ಕರಿಸಿದ ಮಾಂಸವನ್ನು ನಿಯಮಿತವಾಗಿ ಸೇವನೆ ಮಾಡಿದರೆ ಕರುಳಿನ ಕ್ಯಾನ್ಸರ್ ಅಪಾಯ ಶೇ. 18% ಹೆಚ್ಚಿಸುತ್ತದೆ.
cancer

ಪಾನೀಯಗಳು

ಸಕ್ಕರೆ ಬಳಸಿ ಸಿದ್ಧಪಡಿಸಿದ ಪಾನೀಯಗಳನ್ನು ಅತಿಯಾಗಿ ಕುಡಿಯುವುದರಿಂದ ಬೊಜ್ಜು, ಸ್ತನ ಮತ್ತು ಕೊಲೊರೆಕ್ಟಲ್‌ನಂತಹ ಅನೇಕ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು.
cancer

ಕರಿದ ಆಹಾರ

ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅಕ್ರಿಲಾಮೈಡ್ ರಚನೆಯಿಂದಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
cancer

ಚಿಪ್ಸ್, ಬಿಸ್ಕತ್ತು

ಚಿಪ್ಸ್, ಬಿಸ್ಕತ್ತುಗಳು ಹಾಗೂ ನೂಡಲ್ಸ್​ ಅನ್ನು ಪ್ರತಿದಿನ ತಿನ್ನುವುದರಿಂದ ಕ್ಯಾನ್ಸರ್ ಹಾಗೂ ಹೃದ್ರೋಗದ ಅಪಾಯ ತೀವ್ರವಾಗಿ ಹೆಚ್ಚಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net