ಕರಿಬೇವುಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15-20 ಕರಿಬೇವು ಎಲೆಗಳನ್ನು ಅಗಿದು ತಿನ್ನುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ..ನೆನೆಸಿದ ಬಾದಾಮಿಬಾದಾಮಿಯಲ್ಲಿ ಬಯೋಟಿನ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧಿಯಾಗಿದ್ದು, ಕೂದಲನ್ನು ಬಲಶಾಲಿಯಾಗಿರುವಂತೆ ತಡೆಯುತ್ತದೆ..ಅರಿಶಿಣಅರಿಶಿಣ ಸೇವಿಸುವುದರಿಂದ ನೆತ್ತಿಯನ್ನು ನಿರ್ವಿಷಗೊಳಿಸಿ ಕೂದಲನ್ನು ಬಲಪಡಿಸುತ್ತದೆ. ಹಾಗೆಯೇ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ..ಮೆಂತ್ಯ ಬೀಜಗಳುಮೆಂತ್ಯೆ ಬೀಜಗಳಲ್ಲಿರುವ ಪ್ರೊಟೀನ್ ಹಾಗೂ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ..ನಿಂಬೆ ನೀರುಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿನೊಂದಿಗೆ ನಿಂಬೆ ರಸ ಕುಡಿಯುವುದರಿಂದ ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಕೂದಲನ್ನು ಪೋಷಿಸುತ್ತದೆ.