ನನ್ನ ಜೀವನದುದ್ದಕ್ಕೂ ನಾನು ತೆಳ್ಳಗಾಗಲು ಹೆಣಗಾಡಿದ್ದೇನೆಂದ ನಟಿ!
ನನ್ನ ಜೀವನದುದ್ದಕ್ಕೂ ನಾನು ತೆಳ್ಳಗಾಗಲು ಹೆಣಗಾಡಿದ್ದೇನೆ, ನನ್ನ ಜೀವನದುದ್ದಕ್ಕೂ ಆಹಾರ ಪದ್ಧತಿಯನ್ನು ಅನುಸರಿಸಿದ್ದೇನೆ. ವ್ಯಾಯಾಮ ಮಾಡಿದ್ದೇನೆ. ಕೆಲವೊಮ್ಮೆ ನಾನು ತೂಕ ಇಳಿಸಿಕೊಳ್ಳುತ್ತಿದ್ದೆ ಮತ್ತೆ ದಪ್ಪವಾಗುತ್ತಿದ್ದೇನೆ ಎಂದಿದ್ದಾರೆ.