ಟ್ರೋಫಿಗಳು ಮತ್ತು ಪ್ರಶಸ್ತಿಗಳು
ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಜ್ ಮೇಲೆ ಟ್ರೋಫಿ ಅಥವಾ ಪ್ರಶಸ್ತಿಗಳನ್ನು ಇಡುವುದು ಒಳ್ಳೆಯದಲ್ಲ. ಫ್ರಿಜ್ಡ್ ನೀರು ತತ್ವಕ್ಕೆ ಸಂಬಂಧಿಸಿದ್ದರೆ, ಟ್ರೋಫಿಗಳು ಲೋಹ ತತ್ವಕ್ಕೆ ಸೇರಿವೆ. ಈ ತತ್ವಗಳಿಂದ ಸಂಘರ್ಷ ಉಂಟಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ಜಗಳಗಳು, ಆರೋಗ್ಯದಲ್ಲಿ ಏರುಪೇರು, ಒತ್ತಡ, ಉಂಟಾಗುತ್ತದೆ.