ಮೊಬೈಲ್​ನಲ್ಲಿ ಈಗಲೇ​ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ

ಪದೇ ಪದೇ ಚಾರ್ಚ್
ಪದೇ ಪದೇ ಚಾರ್ಚ್
Published on
settings

ಪದೇ ಪದೇ ಚಾರ್ಚ್

ಪದೇ ಪದೇ ಚಾರ್ಚ್​ ಮಾಡುವಂತ ಪರಿಸ್ಥಿತಿ ನಿಮ್ಮ ಫೋನ್​ನಲ್ಲಿ ಕಾಡುತ್ತಿದ್ದರೆ, ಈ ಕೂಡಲೇ ನೀವು ಈ ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡುವ ಮೂಲಕ ಬ್ಯಾಟರಿ ಆರೋಗ್ಯವನ್ನು ಕಾಪಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.
settings

ಬ್ಯಾಟರಿ ಸಮಸ್ಯೆಗೆ ಮೂಲ ಕಾರಣಗಳು

ಸ್ಮಾರ್ಟ್​ಫೋನ್​ ಖರೀದಿಸಿದ ಬಳಿಕ ಅದರಲ್ಲಿನ ಹಲವು ಫೀಚರ್​ಗಳನ್ನು ನಾವು ಬದಲಿಸುತ್ತಲೇ ಇರುತ್ತವೆ. ಹೀಗಾಗಿ, ಬ್ಯಾಕ್​ಗ್ರೌಂಡ್​ನಲ್ಲಿ ಕೆಲವು ಆ್ಯಪ್​ಗಳು ರನ್ನಿಂಗ್​ನಲ್ಲೇ ಇರುತ್ತವೆ. ಇದು ಸಹ ಬ್ಯಾಟರಿ ಡೌನ್​ಗೆ ಒಂದು ಕಾರಣ. ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕು ಎಂದರೆ, ಕೆಲವು ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡಿಕೊಳ್ಳಿ. ಇದರಿಂದ ಮೊಬೈಲ್ ಬದಲಿಸುವುದು ಅಥವಾ ಹೊಸ
settings

ಯಾವ ಸೆಟ್ಟಿಂಗ್ಸ್​?

ಬ್ಯಾಟರಿ ಪರ್ಸಂಟೆಂಜ್​ ಕುಸಿತಕ್ಕೆ ಬ್ರೈಟ್ನೆಸ್ ಪ್ರಮುಖ​ ಕಾರಣ. ನೀವು ಎಷ್ಟು ಹೆಚ್ಚು ಬೆಳಕು ಜಾಸ್ತಿ ಇಟ್ಟಿರ್ತಿರೋ, ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಖಾಲಿ ಆಗ್ತಿರುತ್ತದೆ. ಕೆಲವರು ಬೆಳಗಿನ ಸಮಯದಲ್ಲಿ ಕಡಿಮೆ ಇಟ್ಟಿರುತ್ತಾರೆ. ಇನ್ನೂ ಕೆಲವರು ರಾತ್ರಿ ಆಗ್ತಿದ್ದಂತೆ ಜಾಸ್ತಿ ಮಾಡ್ತಾರೆ. ಇದು ಬ್ಯಾಟರಿ ಬಾಳಿಕೆಯನ್ನು ಕ್ಷಿಣಿಸುತ್ತೆ. ಇದನ್ನು ತಡೆಯಲು ಸೆಟ್ಟಿಂಗ್ಸ್
settings

ಲೊಕೇಶನ್​ ಸರ್ವಿಸ್​ ಹೊಡೆತ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳಲ್ಲಿ ಲೊಕೇಶನ್ ಆನ್ ಆಗಿದ್ದರೆ ತಮ್ಮ ಕೆಲಸಗಳು ಸುಲಭ ಎಂಬುದು ಕೆಲವರ ಅನಿಸಿಕೆ. ಲೊಕೇಶನ್​ ಸೆಟ್ಟಿಂಗ್​ನಲ್ಲಿ ತಾವು ಹೋಗಬೇಕಾದ ಸ್ಥಳವನ್ನು ಹಾಕಿ, ಬ್ಯಾಕ್​ಡ್ರಾಪ್​ನಲ್ಲಿ ಇಟ್ಟಿರುತ್ತಾರೆ. ಇದರಿಂದ ಬ್ಯಾಟರಿ ಲೈಫ್​ ಹಾಳಾಗುತ್ತೆ. ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೇವೆಗಳ ಸೆಟ್ಟಿಂಗ್​ಗಳನ್ನು ಮೊದಲು ಆಫ್​ ಮಾಡಿಕೊಳ್ಳಿ
settings

ಇದರ ಜೊತೆಗೆ

ಅನಗತ್ಯ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುವುದರಿಂದ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ಇದಲ್ಲದೆ, ನಿಮ್ಮ ವೈಯಕ್ತಿಕ ಡೇಟಾ ಕೂಡ ಹ್ಯಾಕ್ ಆಗುವ ಅಪಾಯವಿರುತ್ತದೆ. ನ್ಯಾವಿಗೇಷನ್ ಮತ್ತು ಹವಾಮಾನ ವರದಿಗಳ ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳನ್ನು ಅಗತ್ಯವಿದ್ದಾಗ ಆನ್ ಮಾಡಿಕೊಳ್ಳುವುದರಿಂದ ಬ್ಯಾಟರಿ ಆರೋಗ್ಯ ದೀರ್ಘ ಕಾಲ ಬರುವಂತೆ ನೋಡಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net