'ಇಯರ್ ಇನ್ ಸರ್ಚ್ 2025' ರಿಪೋರ್ಟ್
ಗೂಗಲ್ ಇತ್ತೀಚೆಗಷ್ಟೇ ತನ್ನ 'ಇಯರ್ ಇನ್ ಸರ್ಚ್ 2025' ವರದಿಯನ್ನು ಬಿಡುಗಡೆಗೊಳಿಸಿತು. ಈ ವರ್ಷ, ನೆಟ್ಟಿಗರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಕ್ರೀಡೆ, ಬಿಜಿನೆಸ್, ರಾಜಕೀಯ, ಸಿನಿಮಾ ಮತ್ತು ಸಂಶೋಧನಾ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಹೆಸರನ್ನು ಪ್ರಕಟಿಸಲಾಯಿತು.