ಫಾಲ್ಸಾ ಎಂಬ ಈ ಪುಟ್ಟ ಹಣ್ಣಿನಲ್ಲಿದೆ ಆರೋಗ್ಯದ ಗಣಿ! | Phalsa Fruit

ದೇಹಕ್ಕೆ ತಂಪು
ದೇಹಕ್ಕೆ ತಂಪು
Published on
This little fruit called falsa is a mine of health

ದೇಹಕ್ಕೆ ತಂಪು

ಫಾಲ್ಸಾ ಹಣ್ಣು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಗುಣ ಹೊಂದಿದೆ. ಬೇಸಿಗೆಯಲ್ಲಿ ಉಂಟಾಗುವ ಸನ್ ಸ್ಟ್ರೋಕ್ ಮತ್ತು ಅತಿಯಾದ ಬಾಯಾರಿಕೆಯನ್ನು ಇದು ತಡೆಯುತ್ತದೆ.
This little fruit called falsa is a mine of health

ಜೀರ್ಣಕ್ರಿಯೆ ಸುಧಾರಣೆ

ಇದರಲ್ಲಿ ನಾರಿನಂಶ ಅಧಿಕವಾಗಿದ್ದು, ಬೇಸಿಗೆಯಲ್ಲಿ ಕಾಡುವ ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ದೂರ ಮಾಡುತ್ತದೆ.
This little fruit called falsa is a mine of health

ಹೃದಯದ ಆರೋಗ್ಯ

ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
This little fruit called falsa is a mine of health

ರಕ್ತಹೀನತೆಗೆ ಮದ್ದು

ಫಾಲ್ಸಾ ಹಣ್ಣಿನಲ್ಲಿ ಕಬ್ಬಿಣದಂಶ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ.
This little fruit called falsa is a mine of health

ಮಧುಮೇಹ ನಿಯಂತ್ರಣ

ಈ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಿರುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಹೆಚ್ಚಿಸುವುದಿಲ್ಲ. ಇದು ಮಧುಮೇಹಿಗಳಿಗೆ ಸುರಕ್ಷಿತ ಹಣ್ಣು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net