ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಇರುವವರು
ಟೊಮೊಟೊದಲ್ಲಿ ಮ್ಯಾಲಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ಗಳಂತಹ ಆಮ್ಲೀಯ ಅಂಶಗಳು ಹೆಚ್ಚಾಗುತ್ತವೆ. ಅತಿಯಾದ ಆಸಿಡಿಟಿ, ಎದೆಯುರಿ ಅಥವಾ ಜಿಆರ್‌ಡಿ ಸಮಸ್ಯೆ ಇರುವವರು ಟೊಮೊಟೊ ಸೇವಿಸಿದರೆ ಹೊಟ್ಟೆಯಲ್ಲಿ ಆಮ್ಲದ ಉತ್ಪತ್ತಿ ಜಾಸ್ತಿಯಾಗಿ, ಎದೆಯುರಿ ಮತ್ತು ಹೊಟ್ಟೆ ನೋವು ಹೆಚ್ಚಾಗಬಹುದು.