ಸಮತೋಲಿತ ಆಹಾರ ಮತ್ತು ತೂಕ ನಿರ್ವಹಣೆ
ದೇಹದ ಅಧಿಕ ತೂಕ, ವಿಶೇಷವಾಗಿ ಮುಟ್ಟು ನಿಂತ ನಂತರ, ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ಪ್ರೋಟೀನ್ ಮತ್ತು ಪೋಷಕಾಂಶಗಳಿರುವ ಆಹಾರಗಳನ್ನು ಸೇರಿಸಿ. ಸಂಸ್ಕರಿಸಿದ ಆಹಾರ ಹಾಗೂ ಜಂಕ್ ಫುಡ್‌ಗಳಿಂದ ದೂರವಿರಿ.