ಹ್ಯಾಂಗೋವರ್​ನಿಂದ ಹೊರಬರಲು ಈ ಆಹಾರಗಳೇ ಮದ್ದು! Hangover

ಹ್ಯಾಂಗೋವರ್​
ಹ್ಯಾಂಗೋವರ್​
Published on
Hangover

ಹ್ಯಾಂಗೋವರ್​

ಮದ್ಯಪಾನದ ನಂತರದ ತಲೆನೋವು, ಬಾಯಾರಿಕೆ, ವಾಕರಿಕೆ, ದೇಹ ನೋವು ಮತ್ತು ಆಯಾಸದ ನಂತರ ದೇಹವು ನೀರು, ಎಲೆಕ್ಟ್ರೋಲೈಟ್‌ಗಳು, ವಿಟಮಿನ್‌ಗಳು ಮತ್ತು ಸುಲಭ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಕಳೆದುಕೊಂಡಿರುತ್ತದೆ.
Hangover

ಮೊಟ್ಟೆಗಳು

ಇದರಲ್ಲಿ ಸಿಸ್ಟೀನ್ ಎಂಬ ಅಮಿನೊ ಆಸಿಡ್ ಇದ್ದು, ಆಲ್ಕೊಹಾಲ್‌ನಿಂದ ಉಂಟಾಗುವ ಟಾಕ್ಸಿನ್‌ಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ. ಸರಳವಾಗಿ ಬೇಯಿಸಿ ತಿನ್ನಿ.
Hangover

ಟೋಸ್ಟ್ ಅಥವಾ ಬ್ರೆಡ್

ಇವುಗಳ ಸೇವನೆಯು ಸರಳ ಕಾರ್ಬೋಹೈಡ್ರೇಟ್ ರಕ್ತದಲ್ಲಿ ಸಕ್ಕರೆಯನ್ನು ಹೆಚ್ಚಿಸಿ ಶಕ್ತಿ ನೀಡುತ್ತದೆ. ಜೊತೆಗೆ ಹೊಟ್ಟೆಗೆ ಭಾರವಾಗದು, ವಾಕರಿಕೆ ಕಡಿಮೆ ಮಾಡುತ್ತದೆ.
Hangover

ಬೆರ್ರಿ ಹಣ್ಣುಗಳು

ಈ ಹಣ್ಣಿನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಹೆಚ್ಚು ಆಲ್ಕೊಹಾಲ್‌ನಿಂದ ಉಂಟಾದ ಉರಿಯೂತವನ್ನು ಕಡಿಮೆ ಮಾಡುತ್ತವೆ. ವಿಟಮಿನ್ C ಸಹ ಇದ್ದು ರೋಗ ನಿರೋಧಕತೆಗೆ ಒಳ್ಳೆಯದು.
Hangover

ಅವಕಾಡೊ

ಆರೋಗ್ಯಕರ ಕೊಬ್ಬು ಮತ್ತು ಪೊಟ್ಯಾಶಿಯಂ ಹೆಚ್ಚಿರುವುದರಿಂದ ಇವುಗಳ ಸೇವನೆಯು ಹೊಟ್ಟೆಯನ್ನು ಶಾಂತಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ ಭರ್ತಿಮಾಡುತ್ತದೆ.
Hangover

ಬಾಳೆಹಣ್ಣು

ಪೊಟ್ಯಾಶಿಯಂನ ಉತ್ತಮ ಮೂಲವಾಗಿದ್ದು, ಇದು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಸುಲಭ ಜೀರ್ಣವಾಗುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net