ಲೈಟ್ ವೇಟ್ ಚಿನೋಸ್ ಪ್ಯಾಂಟ್ಸ್
ಜೀನ್ಸ್ ಪ್ಯಾಂಟ್ ಬೇಸಿಗೆಯಲ್ಲಿ ದಪ್ಪ ಮತ್ತು ಬಿಸಿಯೆನಿಸಬಹುದು. ಅದರ ಬದಲಿಗೆ ತೆಳುವಾದ ಕಾಟನ್ ಚಿನೋಸ್ ಪ್ಯಾಂಟ್‌ಗಳನ್ನು ಧರಿಸಿ. ಇವು ಆಫೀಸ್ ಹಾಗೂ ಪಾರ್ಟಿ ಎರಡಕ್ಕೂ ಒಪ್ಪುತ್ತವೆ. ಕ್ರೀಮ್, ಖಾಕಿ ಅಥವಾ ಆಲಿವ್ ಗ್ರೀನ್ ಬಣ್ಣದ ಪ್ಯಾಂಟ್‌ಗಳು ಬೇಸಿಗೆಯ ಬಿಸಿಲಿಗೆ ತಂಪಾದ ನೋಟ ನೀಡುತ್ತವೆ.