ಆರು ಫೈನಲಿಸ್ಟ್
ಗಿಲ್ಲಿ ನಟ, ಅಶ್ವಿನಿ, ರಘು, ಕಾವ್ಯ, ರಕ್ಷಿತಾ ಮತ್ತು ಧನುಷ್ ಫಿನಾಲೆ ರೇಸ್ನಲ್ಲಿದ್ದಾರೆ. ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಇಂದು (ಜ.18) ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಆರು ಫೈನಲಿಸ್ಟ್ಗಳು ಕೂಡ ಭಾನುವಾರದ ಸಂಚಿಕೆಗೆ ತಲುಪಿದ್ದು, ವಿನ್ನರ್ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆಸಲಿದ್ದಾರೆ.