ಜೀವನಶೈಲಿ
ಜೀವನಶೈಲಿ ಬಗ್ಗೆ ಗಮನ ಕೊಡಲೇಬೇಕು. ವ್ಯಾಯಾಮದ ಕೊರತೆ, ದೀರ್ಘಕಾಲ ಕುಳಿತುಕೊಳ್ಳುವುದು, ನಿದ್ರಿಸುವುದು, ಕಡಿಮೆ ದೈಹಿಕ ಚಟುವಟಿಕೆಯು ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ಪ್ರತಿದಿನ ಅಥವಾ ವಾರಕ್ಕೆ 4-5 ದಿನ ವಾಕಿಂಗ್, ಜಾಗಿಂಗ್ ಮಾಡುವುದು ಅಥವಾ ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಹಾರ್ಟ್ ಅಟ್ಯಾಕ್ ತಪ್ಪಿಸಬಹುದು.