ಮಧುಮೇಹಿಗಳು ತಪ್ಪದೇ ಸೇವಿಸಬೇಕಾದ ಪ್ರಮುಖ ಆಹಾರಗಳಿವು... Diabetic patients

 ಆಹಾರ ವಿಚಾರದಲ್ಲಿ ಎಚ್ಚರಿಕೆ ಇರಲಿ
ಆಹಾರ ವಿಚಾರದಲ್ಲಿ ಎಚ್ಚರಿಕೆ ಇರಲಿ
Published on: 
Diabetic patients

ಆಹಾರ ವಿಚಾರದಲ್ಲಿ ಎಚ್ಚರಿಕೆ ಇರಲಿ

ಭಾರತದಲ್ಲಿ ಅಧಿಕ ಮಂದಿಯಲ್ಲಿ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಒಮ್ಮೆ ಈ ಕಾಯಿಲೆ ಬಂದರೆ ಆ ವ್ಯಕ್ತಿ ಜೀವನಪೂರ್ತಿ ಆಹಾರ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.
Diabetic patients

ತರಕಾರಿಗಳು

ನೀವು ಪಾಲಕ್, ಮೆಂತ್ಯ, ಎಲೆಕೋಸು, ಹೂಕೋಸು, ಬ್ರೊಕೊಲಿ, ಪಾಲಕ್, ಟೊಮ್ಯಾಟೋ, ಬಿಳಿಬದನೆ ಮತ್ತು ಕ್ಯಾರೆಟ್‌ಗಳಂತಹ ಪಿಷ್ಟರಹಿತ ಹಸಿರು ತರಕಾರಿಗಳನ್ನು ಸೇವಿಸಬಹುದು.
Diabetic patients

ಫೈಬರ್

ಗೋಧಿ, ಓಟ್ಸ್ ಮತ್ತು ಬಾರ್ಲಿಯಂತಹ ಫೈಬರ್ ಅಧಿಕವಾಗಿರುವ ಧಾನ್ಯಗಳನ್ನು ಸೇವಿಸಬಹುದು.
Diabetic patients

ಆರೋಗ್ಯಕರ ಕೊಬ್ಬು

ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆಯಂತಹ ಆರೋಗ್ಯಕರ ಕೊಬ್ಬುಗಳನ್ನು ಅಡುಗೆಯಲ್ಲಿ ಬಳಸಬೇಕು. ಇದರಿಂದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
Diabetic patients

ದ್ವಿದಳ ಧಾನ್ಯ

ದ್ವಿದಳ ಧಾನ್ಯಗಳು ಮತ್ತು ಬೇಳೆ (ಬೀನ್ಸ್) ತಿನ್ನುವುದು ಸಕ್ಕರೆ ರೋಗಿಗಳಿಗೆ ತುಂಬಾನೇ ಒಳ್ಳೆಯದು.
Diabetic patients

ಡ್ರೈ ಫ್ರೂಟ್ಸ್​

ಗೋಡಂಬಿ ಮತ್ತು ಬಾದಾಮಿ, ವಾಲ್​ನಟ್ಸ್, ಪಿಸ್ತಾ ಮುಂತಾದ ಬೀಜಗಳನ್ನು ಮಿತವಾಗಿ ಸೇವಿಸಬೇಕು. ಇದರಿಂದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
Diabetic patients

ಟೆಸ್ಟ್​ ಮಾಡ್ತಾ ಇರಿ

ಸಕ್ಕರೆ ಕಾಯಿಲೆ ಇರುವ ಜನರು ಯಾವಾಗಲೂ ನಿಮ್ಮ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು.
Diabetic patients

ವ್ಯಾಯಾಮ ತಪ್ಪಿಸಬೇಡಿ

ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಜಾಗಿಂಗ್, ಯೋಗ ಅಥವಾ ಇತರ ವ್ಯಾಯಾಮಗಳನ್ನು ಮಾಡಬೇಕು.