ಬಾಯಿಯ ಕ್ಯಾನ್ಸರ್
ತಂಬಾಕು ಸೇವನೆಯಿಂದಾಗಿ ಪ್ರಪಂಚದಾದ್ಯಂತ ಬಾಯಿಯ ಕ್ಯಾನ್ಸರ್ ವೇಗವಾಗಿ ಹರಡುತ್ತವೆ. ಇದು ಬಾಯಲ್ಲಿ ಹುಣ್ಣಾಗುವುದು, ಅಥವಾ ದದ್ದು ರೀತಿಯಲ್ಲಿ ಕಂಡುಬರುತ್ತದೆ. ಹಾಗೆಯೇ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆಗಳು, ಒರಟಾಗಿರುವುದು ಮತ್ತು ನುಂಗಲು ತೊಂದರೆಯಂತಹ ಸಮಸ್ಯೆಗಳು ಕಂಡುಬಂದರೆ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.