ನಿಂಬೆಹಣ್ಣುನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇದ್ದು, ಇದು ಗ್ರೀಸ್ ಮತ್ತು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ..ಅಡುಗೆ ಸೋಡಾಅಡುಗೆ ಮನೆಯ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾ ಉಪಯುಕ್ತವಾದ ಸಾಧನವಾಗಿದೆ..ಅಕ್ಕಿ ನೀರುಅಕ್ಕಿ ತೊಳೆದ ನಂತರ ಆ ನೀರನ್ನು ಬಿಸಾಕುವ ಬದಲಿಗೆ ಅದನ್ನು ಗಾಜು, ಕನ್ನಡಿ, ಮತ್ತು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ತೊಳೆಯಲು ಬಳಸಿ..ಟೂತ್ಪೇಸ್ಟ್ಟೂತ್ಪೇಸ್ಟ್ಗಳು ಹಲ್ಲುಗಳಿಗೆ ಮಾತ್ರ ಹೊಳಪು ನೀಡುವುದಿಲ್ಲ. ಬದಲಿಗೆ ಬೆಳ್ಳಿ ಪಾತ್ರೆಗಳು, ನಲ್ಲಿಗಳು ಮತ್ತು ಟೈಲ್‌ಗಳ ಹೊಳಪಿಸಲು ಸಹಾಯ ಮಾಡುತ್ತದೆ.ಲವಂಗ1 ಬೌಲ್ ಲವಂಗವನ್ನು ಕುದಿಸಿ ಅಡುಗೆಮನೆ ಅಥವಾ ಮನೆಯ ಸುತ್ತಲೂ ಇರಿಸಿ. ಇದರ ಸುವಾಸನೆಯು ನಿಮ್ಮ ಮನೆಯ ತಾಜಾತನದಿಂದ ಇರುವಂತೆ ಮಾಡುತ್ತದೆ.