ಪರೀಕ್ಷೆ ಒತ್ತಡವನ್ನು ನಿವಾರಿಸಲು ಸ್ಮಾರ್ಟ್​ ಮಾರ್ಗಗಳು! Exam

ಸ್ಮಾರ್ಟ್​ ಅಭ್ಯಾಸ
ಸ್ಮಾರ್ಟ್​ ಅಭ್ಯಾಸ
Published on
Exam

ಸ್ಮಾರ್ಟ್​ ಅಭ್ಯಾಸ

ಇನ್ನೇನು ಕೆಲವೇ ದಿನಗಳಲ್ಲಿ ಪಿಯುಸಿ ಬೋರ್ಡ್​ ಪರೀಕ್ಷೆಗಳು ಬರಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಹಳ ಆತುರದಿಂದ ಓದಲು ಪ್ರಾರಂಭಿಸುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನಗಳು ಆಗುವುದಿಲ್ಲ. ಹಾಗಾಗಿ ಈ ಸ್ಮಾರ್ಟ್​ ಅಭ್ಯಾಸವನ್ನು ಅಳವಡಿಸಿಕೊಳ್ಳಿ.
Exam

ಸಮಯ ನಿರ್ವಹಣೆಯನ್ನು ಸುಧಾರಿಸಿ

ಪಠ್ಯಕ್ರಮವನ್ನು ಚಿಕ್ಕ ಭಾಗಗಳಾಗಿ ವಿಭಜಿಸಿ, ದಿನನಿತ್ಯದ ವೇಳಾಪಟ್ಟಿ ಮಾಡಿ. ಇದು ಒತ್ತಡ ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
Exam

ಆಳವಾದ ಉಸಿರಾಟದ ವ್ಯಾಯಾಮ ಮಾಡಿ

ಪರೀಕ್ಷೆಯ ಸಂದರ್ಭದಲ್ಲಿ ಒತ್ತಡವನ್ನು ನಿವಾರಿಸಲು 7-8 ಬಾರಿ ಆಳವಾದ ಉಸಿರಾಟವನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿ. ಇದು ನರಗಳನ್ನು ಶಾಂತಗೊಳಿಸಿ ಒತ್ತಡ ಕಡಿಮೆ ಮಾಡುತ್ತದೆ.
Exam

ನಿಯಮಿತ ವ್ಯಾಯಾಮ ಮಾಡಿ

ದಿನಕ್ಕೆ 30 ನಿಮಿಷ ನಡಿಗೆ, ಯೋಗ ಅಥವಾ ಓಟ. ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗಿ ಮನಸ್ಸು ಶಾಂತವಾಗುತ್ತದೆ. ಓದಿನ ಕಡೆ ಗಮನವನ್ನು ಹರಿಸುತ್ತದೆ.
Exam

ಆರೋಗ್ಯಕರ ಆಹಾರ ಸೇವಿಸಿ

ಹಣ್ಣುಗಳು, ತರಕಾರಿಗಳು, ನಟ್ಸ್ ಮತ್ತು ಒಮೆಗಾ-3 ಸಮೃದ್ಧ ಆಹಾರ ತಿನ್ನಿ. ಸಕ್ಕರೆ ಮತ್ತು ಕೆಫೀನ್ ಕಡಿಮೆ ಮಾಡಿ.
Exam

ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿ

"ನಾನು ಸಾಧ್ಯವಾದಷ್ಟು ಚೆನ್ನಾಗಿ ಮಾಡುತ್ತೇನೆ" ಎಂದು ಭರವಸೆಯನ್ನು ಇಟ್ಟುಕೊಳ್ಳಿ. ಇದು ನಿಮ್ಮನ್ನು ಉತ್ತಮವಾಗಿ ಪರೀಕ್ಷೆಯನ್ನು ಬರೆಯಲು ಸಹಾಯ ಮಾಡುತ್ತದೆ.
Exam

ಧ್ಯಾನ ಅಥವಾ ಯೋಗ ಮಾಡಿ

ದಿನಕ್ಕೆ 10-15 ನಿಮಿಷ ಧ್ಯಾನ ಮಾಡಿ ಇದು ಮನಸ್ಸನ್ನು ಶಾಂತವಾಗಿರಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net