ಸ್ವಿಮ್ ಸೂಟ್ನಲ್ಲಿ ರಿಯಾಲಿಟಿ ಬ್ಯೂಟಿ ದರ್ಶನ
ಫ್ಲೊರಿಡಾ ಭೇಟಿ ಸಂದರ್ಭದ ಮತ್ತಷ್ಟು ಫೋಟೋಗಳನ್ನು ನಿವೇದಿತಾ ಅವರು ಇದೀಗ ಮತ್ತೆ ಹಂಚಿಕೊಂಡಿದ್ದಾರೆ. ಸ್ವಿಮ್ ಸೂಟ್ ಧರಿಸಿ, ಕ್ಯಾಮೆರಾಗೆ ಮಾದಕವಾಗಿ ಪೋಸ್ ನೀಡಿದ್ದಾರೆ. ಅಲ್ಲದೆ, ಕಡಲ ಕಿನಾರೆಯಲ್ಲಿ ಮಿಂದ್ದೆದ್ದಿದ್ದಾರೆ. ಸದ್ಯ ಫೋಟೋಗಳು ವೈರಲ್ ಆಗಿದ್ದು, ರಿಯಾಲಿಟಿ ಬ್ಯೂಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.