ದೃಷ್ಟಿ ತೆಗೆಯೋ ಕುಂಬಳಕಾಯಿಯಲ್ಲಿದೆ ಅದ್ಭುತ ಶಕ್ತಿ.. ಇದರ ಗುಣ ಕೇಳಿದ್ರೆ ನೀವು ದಂಗಾಗ್ತೀರಾ!

ರೋಗನಿರೋಧಕ ಶಕ್ತಿ
ರೋಗನಿರೋಧಕ ಶಕ್ತಿ
Published on
Pumpkin isnt just for warding off the evil eye its a real-life health hero

ರೋಗನಿರೋಧಕ ಶಕ್ತಿ

ಕುಂಬಳಕಾಯಿಯಲ್ಲಿರುವ ವಿಟಮಿನ್ ಎ ಅಂಶವು ದೃಷ್ಟಿ ದೋಷಗಳನ್ನು ನಿವಾರಿಸಲು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಕಾರಿ.
Pumpkin isnt just for warding off the evil eye its a real-life health hero

ಕಣ್ಣಿನ ಆರೋಗ್ಯ

ತೂಕ ಇಳಿಕೆ

ಇದರಲ್ಲಿ ನೀರಿನಂಶ ಹೆಚ್ಚಿದ್ದು, ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ.
Pumpkin isnt just for warding off the evil eye its a real-life health hero

ಚರ್ಮದ ರಕ್ಷಣೆ

ಕುಂಬಳಕಾಯಿಯ ಸೇವನೆಯು ಚರ್ಮವನ್ನು ಕಾಂತಿಯುತವಾಗಿಸುತ್ತದೆ ಮತ್ತು ವಯಸ್ಸಾಗುವಿಕೆಯನ್ನು ತಾತ್ಕಾಲಿಕವಾಗಿ ತಡೆಯುತ್ತದೆ.
Pumpkin isnt just for warding off the evil eye its a real-life health hero

ಹೃದಯದ ಆರೋಗ್ಯ

ಇದರಲ್ಲಿರುವ ನಾರಿನಂಶ ಮತ್ತು ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯದ ಕಾಯಿಲೆಗಳಿಂದ ದೂರವಿಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net