ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೆಡಗಿ ಪ್ರಿಯಾ! Priya Prakash Varrier

ಕಣ್ಸನ್ನೆ ಬೆಡಗಿ ಪ್ರಿಯಾ
ಕಣ್ಸನ್ನೆ ಬೆಡಗಿ ಪ್ರಿಯಾ
Published on
Priya Prakash Varrier

ಕಣ್ಸನ್ನೆ ಬೆಡಗಿ ಪ್ರಿಯಾ

ಕೇವಲ ಕಣ್ಸನ್ನೆಯಿಂದಲೇ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ, ಅಪಾರ ಅಭಿಮಾನಿ ಬಳಗವನ್ನೇ ತನ್ನತ್ತ ಸೆಳೆದಿರುವ ಕಣ್ಸನ್ನೆ ಬೆಡಗಿ ಎಂದರೆ ಅದು ಪ್ರಿಯಾ ಪ್ರಕಾಶ್​ ವಾರಿಯರ್.
Priya Prakash Varrier

ಮತ್ತೆ ಸೆಕ್ಸಿ ಲುಕ್​ ಅನಾವರಣ

ಈ ಮಲಯಾಳಂ ನಟಿ ಸಿನಿಮಾಗಳನ್ನು ಹೊರತುಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ತಮ್ಮ ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವ ಪ್ರಿಯಾ, ಇದೀಗ ಮತ್ತೊಮ್ಮೆ ತಮ್ಮ ಸೆಕ್ಸಿ ಲುಕ್​ ಅನಾವರಣ ಮಾಡಿದ್ದಾರೆ.
Priya Prakash Varrier

ವಿಯೆಟ್ನಾಂ ಪ್ರವಾಸ

ಪ್ರವಾಸಿಗರ ಸ್ವರ್ಗ ವಿಯೆಟ್ನಾಂ ಪ್ರವಾಸದಲ್ಲಿರುವ ಪ್ರಿಯಾ ಪ್ರಕಾಶ್​, ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Priya Prakash Varrier

ಹಾಟ್​ ಪೋಸ್​

ಎದೆ ಸೀಳು ಎದ್ದು ಕಾಣುವಂತಹ ಹಳದಿ ಬಣ್ಣದ ಬಿಕಿನಿ ಟಾಪ್ ಹಾಗೂ ಶ್ವೇತವರ್ಣದ ಸ್ಕರ್ಟ್​ ಮತ್ತು ಅದರ ಮೇಲೆ ಹಳದಿ ಬಣ್ಣದ ಶರ್ಟ್​ ಧರಿಸಿ, ಬೆಡ್​ ಮೇಲೆ ಕುಳಿತು ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪ್ರಿಯಾ ಪೋಸ್​​ ನೀಡಿದ್ದಾರೆ.
Priya Prakash Varrier

2 ಲಕ್ಷಕ್ಕೂ ಅಧಿಕ ಲೈಕ್ಸ್​

ಹಾಟ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಪ್ರಿಯಾ, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್​​ ಆಗಿದ್ದು, 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಗಿಟ್ಟಿಸಿಕೊಂಡಿವೆ.
Priya Prakash Varrier

ಕಾಮೆಂಟ್​ಗಳ ಸುರಿಮಳೆ

ಪ್ರಿಯಾ ಅವರ ಮಾದಕ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.
Priya Prakash Varrier

ತಮಿಳು ಡೆಬ್ಯೂ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಈ ವರ್ಷ ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. 2025ರಲ್ಲಿ ತಮಿಳು ಡೆಬ್ಯೂ ನಿಲವುಕು ಎನ್ ಮೇಲ್ ಎನ್ನಾಡಿ ಕೋಬಂ ಫೆಬ್ರುವರಿ 21ರಂದು ಬಿಡುಗಡೆಯಾಯಿತು. ಬಳಿಕ ಅಜಿತ್ ಕುಮಾರ್‌ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದಲ್ಲಿ ನಟಿಸಿದರು.
Priya Prakash Varrier

ಕನ್ನಡ ಡೆಬ್ಯೂ

ಇನ್ನು ಕನ್ನಡದಲ್ಲಿ ವಿಷ್ಣು ಪ್ರಿಯ (ಪ್ರಿಯಾ ಪಾತ್ರ) ಸಿನಿಮಾದಲ್ಲಿ ಶ್ರೇಯಸ್​ ಮಂಜುಗೆ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಕ್ಕೆ ಡೆಬ್ಯೂ ಮಾಡಿದರು. ಹಿಂದಿಯ ಶ್ರೀದೇವಿ ಬಂಗಲಾ ಸಿನಿಮಾದಲ್ಲಿ ನಟಿಸಿ ಬಾಲಿವುಡ್​ಗೂ ಡೆಬ್ಯೂ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net