ಮಧುಮೇಹಿಗಳುಮಧುಮೇಹಿಗಳು ಮೆಂತ್ಯ ನೀರನ್ನು ಕುಡಿಯುವುದರಿಂದ ತಲೆತಿರುಗುವಿಕೆ, ಮೂರ್ಛೆ ಹೋಗುವುದಕ್ಕೆ, ಸ್ನಾಯುಗಳು ಬಲ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ..ಗರ್ಭಿಣಿಯರುಮೆಂತ್ಯ ನೀರನ್ನು ಕುಡಿಯುವುದರಿಂದ ಇದು ಅಕಾಲಿಕ ಹೆರಿಗೆ ಅಥವಾ ಗರ್ಭಪಾತದ ಅಪಾಯ ಹೆಚ್ಚಾಗಿ ಸಂಭವಿಸುತ್ತದೆ.ಥೈರಾಯ್ಡ್ ರೋಗಿಗಳುಥೈರಾಯ್ಡ್ ರೋಗಿಗಳು ಪ್ರತಿದಿನ ಮೆಂತ್ಯ ನೀರು ಕುಡಿಯುವುದರಿಂದ, ಥೈರಾಕ್ಸಿನ್ ಔಷಧದ ಹೀರಿಕೊಳ್ಳುವಿಕೆ ತಡೆಯಾಗಿ TSH ಮಟ್ಟ ಏರಿಕೆಯಾಗಬಹುದು..ಹೊಟ್ಟೆ ಸಂಬಂಧಿ ಕಾಯಿಲೆ ಇರುವವರುಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರಿಂದ ಅನಿಲ, ಉಬ್ಬುವುದು, ಅತಿಸಾರ ಅಥವಾ ವಾಯು ಉಂಟಾಗುತ್ತದೆ.