ಬಡವರ ಬಾದಾಮಿ ಕಣ್ರೀ
ಹೃದಯ, ಮಿದುಳು, ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುವಲ್ಲಿ ಶೇಂಗಾ ಉತ್ತಮ. ಪ್ರತಿದಿನ ನಿಮ್ಮ ಆಹಾರದಲ್ಲಿ ಕಡಲೆಬೀಜಗಳನ್ನು ಸೇರಿಸುವುದರಿಂದ ನೀವು ದೀರ್ಘಕಾಲದವರೆಗೆ ಫಿಟ್ ಆಗಿ ಹಾಗೂ ಆ್ಯಕ್ಟಿವ್ ಆಗಿರಬಹುದು. ಪ್ರತಿದಿನ ಒಂದು ಹಿಡಿ ಕಡಲೆಕಾಯಿ ಅಥವಾ 25ರಿಂದ 30 ಗ್ರಾಂ ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.