ನವರಾತ್ರಿ ಪೂಜೆಯಲ್ಲಿ ದೇವಿಗೆ ಅರ್ಪಿಸಿದ ತೆಂಗಿನಕಾಯಿಯ ಉಪಯೋಗ!
ನವರಾತ್ರಿ ದೇವಿಗೆ ( navratri festival ) ಅರ್ಪಿಸುವ ತೆಂಗಿನಕಾಯಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದನ್ನು ಕುಟುಂಬ ಮತ್ತು ಸ್ನೇಹಿತರಿಗೆ ಪ್ರಸಾದವಾಗಿ ವಿತರಿಸಿ. ತೆಂಗಿನಕಾಯಿ ಒಣಗಿದರೆ, ಅದನ್ನು ಹರಿಯುವ ನದಿಗೆ ಎಸೆಯಿರಿ. ತೆಂಗಿನಕಾಯಿ ಕೊಳೆತರೆ, ಅದನ್ನು ನೆಲದಲ್ಲಿ ಹೂತುಹಾಕಿ.