ಪುರುಷರೇ ಎಚ್ಚರ!...ಹೃದಯಾಘಾತಕ್ಕೆ ಕಾರಣವಾಗುವ 7 ಪ್ರಮುಖ ಅಂಶಗಳು ಇಲ್ಲಿವೆ ನೋಡಿ

ಅಧಿಕ ರಕ್ತದೊತ್ತಡ (High BP)
ಅಧಿಕ ರಕ್ತದೊತ್ತಡ (High BP)
Published on
Men, beware! Here are 7 major factors that lead to Heart Attacks

ಅಧಿಕ ರಕ್ತದೊತ್ತಡ (High BP)

ರಕ್ತನಾಳಗಳ ಮೇಲೆ ನಿರಂತರ ಒತ್ತಡ ಬೀಳುವುದರಿಂದ ಹೃದಯದ ಸ್ನಾಯುಗಳು ದುರ್ಬಲಗೊಳ್ಳುತ್ತವೆ.
Men, beware! Here are 7 major factors that lead to Heart Attacks

ಧೂಮಪಾನ

ತಂಬಾಕು ರಕ್ತನಾಳಗಳನ್ನು ಕಿರಿದಾಗಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ.
Men, beware! Here are 7 major factors that lead to Heart Attacks

ಕೊಲೆಸ್ಟ್ರಾಲ್

ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಜಮೆಯಾಗಿ ರಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತದೆ.
Men, beware! Here are 7 major factors that lead to Heart Attacks

ಮಧುಮೇಹ (Diabetes)

ಸಕ್ಕರೆ ಕಾಯಿಲೆಯು ರಕ್ತನಾಳಗಳ ಗೋಡೆಗಳನ್ನು ಹಾನಿಗೊಳಿಸಿ ಹೃದಯದ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ.
Men, beware! Here are 7 major factors that lead to Heart Attacks

ದೈಹಿಕ ಚಟುವಟಿಕೆಯ ಕೊರತೆ

ವ್ಯಾಯಾಮ ಮಾಡದಿರುವುದು ಬೊಜ್ಜು ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Men, beware! Here are 7 major factors that lead to Heart Attacks

ಅತಿಯಾದ ಒತ್ತಡ (Stress)

ದೀರ್ಘಕಾಲದ ಮಾನಸಿಕ ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯದ ಮೇಲೆ ಭಾರ ಹೇರುತ್ತದೆ.
Men, beware! Here are 7 major factors that lead to Heart Attacks

ಬೊಜ್ಜು (Obesity)

ದೇಹದ ತೂಕ ಹೆಚ್ಚಾದಂತೆ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಕಷ್ಟಪಡಬೇಕಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net