ನಿಯಮಿತವಾಗಿ ಪೈನಾಪಲ್ ತಿಂದರೆ ಎಷ್ಟೆಲ್ಲ​ ಆರೋಗ್ಯ ಲಾಭವಿದೆ ಗೊತ್ತಾ? Pineapple

ಆರೋಗ್ಯ ಕಣಜ ಅನಾನಸ್​
ಆರೋಗ್ಯ ಕಣಜ ಅನಾನಸ್​
Published on
Pineapple

ಆರೋಗ್ಯ ಕಣಜ ಅನಾನಸ್​

ಆರೋಗ್ಯಕರ ಹಣ್ಣುಗಳಲ್ಲಿ ಪೈನಾಪಲ್​ ಕೂಡ ಒಂದು. ಈ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನಾವೀಗ ತಿಳಿಯೋಣ.
Pineapple

ರೋಗ ನಿರೋಧಕ ಶಕ್ತಿ

ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Pineapple

ಜೀರ್ಣಕ್ರಿಯೆ ಸುಧಾರಣೆ

ಅನಾನಸ್‌ನಲ್ಲಿರುವ ಫೈಬರ್ ಮತ್ತು ಬ್ರೋಮೆಲಿನ್ ಕಿಣ್ವವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Pineapple

ಮೂಳೆಗಳಿಗೆ ಬಲ

ಇದರಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದ್ದು, ಇದು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
Pineapple

ಕ್ಯಾನ್ಸರ್ ಅಪಾಯ

ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Pineapple

ತ್ವರಿತ ಚೇತರಿಕೆ

ಯಾವುದೇ ಶಸ್ತ್ರಚಿಕಿತ್ಸೆಯ ನಂತರ ಈ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ತ್ವರಿತ ಚೇತರಿಕೆಗೆ ಸಹಾಯ ಮಾಡುತ್ತದೆ.
Pineapple

ಕೂದಲು ಆರೋಗ್ಯ

ಅನಾನಸ್​ನಲ್ಲಿರುವ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುತ್ತವೆ.
Pineapple

ಕಣ್ಣಿನ ಆರೋಗ್ಯ

ಅನಾನಸ್‌ನಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ.
Pineapple

ಹೃದಯದ ಆರೋಗ್ಯ

ಪೈನಾಪಲ್​ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಣೆ ಆಗುತ್ತದೆ.
Pineapple

ಸಕ್ಕರೆ ಮಟ್ಟ

ಪ್ರತಿದಿನ ಅನಾನಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net