ಸಖತ್​ ಹಾಟ್​​ ಆಗಿ ಬಂದ ಮಾಳವಿಕಾ: ಸೌತ್​ ಬ್ಯೂಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್​! Malavika Mohanan

ಮಲಯಾಳಿ ಬ್ಯೂಟಿ
ಮಲಯಾಳಿ ಬ್ಯೂಟಿ
Published on
Malavika Mohanan

ಮಲಯಾಳಿ ಬ್ಯೂಟಿ

ಮಲಯಾಳಂ ಬ್ಯೂಟಿ ಮಾಳವಿಕಾ ಮೋಹನನ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣದಿಂದ ಸತತವಾಗಿ ಎಲ್ಲ ಭಾಷೆಯಲ್ಲೂ ಸಿನಿಮಾಗಳನ್ನ
Malavika Mohanan

ರಾಜಾ ಸಾಬ್​ನಲ್ಲಿ ನಟನೆ

ಇತ್ತೀಚೆಗೆ ಪ್ರಭಾಸ್​ ನಟನೆಯ ರಾಜಾ ಸಾಬ್​ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಿನಿಮಾ ನಂತರ ಟಾಲಿವುಡ್​ನಲ್ಲಿ ಮಾಳವಿಕಾ ಕ್ರೇಜ್​ ಹೆಚ್ಚಾಗಿದ್ದು, ಸಾಕಷ್ಟು ತೆಲುಗು ಸಿನಿಮಾಗಳ ಆಫರ್​ಗಳು ಹುಡುಕಿ ಬರುತ್ತಿವೆ.
Malavika Mohanan

ಸರ್ದಾರ್​ 2ನಲ್ಲಿ ಬಿಜಿ

ತಮಿಳಿನಲ್ಲಿ ಸರ್ದಾರ್ 2 ಸಿನಿಮಾದಲ್ಲಿ ಬಿಜಿಯಾಗಿರುವುದಾಗಿ ಹೇಳಿದ್ದಾರೆ. ಸಿನಿಮಾಗಳ ಮೂಲಕ ಸ್ಟಾರ್ ಇಮೇಜ್ ಗಳಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸರಣಿ ಸಿನಿಮಾಗಳಲ್ಲಿ ಬಿಜಿಯಾಗಿದ್ದೇನೆ ಎನ್ನುತ್ತಾರೆ ಮಾಳವಿಕಾ.
Malavika Mohanan

ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​

ಅಂದಹಾಗೆ, ಮಾಳವಿಕಾ ಅವರು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದಾ ಒಂದಿಲ್ಲೊಂದು ಮಾದಕ ಫೋಟೋಗಳನ್ನು ಮಾಳವಿಕಾ ಹರಿಬಿಡುತ್ತಲೇ ಇರುತ್ತಾರೆ. ಹೀಗಾಗಿ, ತಮ್ಮ ಗ್ಲಾಮರಸ್​ ಲುಕ್​ನಿಂದಲೇ ಮಾಳವಿಕಾ ಹೆಸರು ಗಳಿಸಿದ್ದಾರೆ ಮತ್ತು ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದಾರೆ..
Malavika Mohanan

ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಲೇಟೆಕ್ಸ್

ಇತ್ತೀಚೆಗೆ ಮಾಳವಿಕಾ ಅವರು ಕಪ್ಪು ಬಣ್ಣದ ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಲೇಟೆಕ್ಸ್ ಉಡುಗೆಯಲ್ಲಿ ತುಂಬಾ ಮಾದಕವಾಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Malavika Mohanan

ಲಕ್ಷಾಂತರ ಲೈಕ್ಸ್​

ಐದು ದಿನಗಳ ಹಿಂದಷ್ಟೇ ಮಾಳವಿಕಾ ಅವರು ಹಂಚಿಕೊಂಡಿರುವ ಫೋಟೋಗಳಿಗೆ ಈವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್​ಗಳು ಬಂದಿವೆ. ಅಲ್ಲದೆ, ಸಾವಿರಾರು ಮಂದಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.
Malavika Mohanan

ಪಡ್ಡೆ ಹುಡುಗರು ಫಿದಾ

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಾಳವಿಕಾರ ಹಾಟ್​ ಅವತಾರಗಳನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಲ್ಲದೆ, ತರಹೇವಾರಿ ಕಾಮೆಂಟ್​ಗಳು ಹರಿಬಿಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net