ನಿದ್ರೆಯ ಗುಣಮಟ್ಟ ಸುಧಾರಿಸಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ! Sleep

ಉತ್ತಮ ನಿದ್ರೆಯು ಆರೋಗ್ಯಕ್ಕೆ ಅತ್ಯಗತ್ಯ
ಉತ್ತಮ ನಿದ್ರೆಯು ಆರೋಗ್ಯಕ್ಕೆ ಅತ್ಯಗತ್ಯ
Published on
Sleep

ಉತ್ತಮ ನಿದ್ರೆಯು ಆರೋಗ್ಯಕ್ಕೆ ಅತ್ಯಗತ್ಯ

ಪ್ರತಿದಿನ ರಾತ್ರಿ ಒಂದೇ ಸಮಯಕ್ಕೆ ಮಲಗುವ ಮತ್ತು ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಿ, ಸುಲಭವಾಗಿ ನಿದ್ರೆ ಬರುವಂತೆ ಮಾಡುತ್ತದೆ.
Sleep

ಸ್ಕ್ರೀನ್‌ಗಳನ್ನು ದೂರ ಮಾಡಿ

ಸರಿಯಾದ ಸಮಯಕ್ಕೆ ಮಲಗುವ 1 ಗಂಟೆಗೂ ಮುನ್ನ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ಬಳಸುವುದನ್ನು ನಿಲ್ಲಿಸಿ. ಇದು ನೀಲಿ ಕಿರಣಗಳಿಂದ ಹೊರ ಸೂಸುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ.
Sleep

ದೀಪಗಳನ್ನು ಮಂದಗೊಳಿಸಿ

ಕೋಣೆಯ ಬೆಳಕನ್ನು ಕಡಿಮೆ ಮಾಡಿ ಮಲಗಿರಿ. ಇದು ದೇಹಕ್ಕೆ ರಾತ್ರಿ ಸಮಯ ಎಂದು ಸಂಕೇತ ನೀಡಿ ನಿದ್ರೆಯನ್ನು ಮಾಡಲು ಪ್ರೇರೇಪಿಸುತ್ತದೆ.
Sleep

ಹರ್ಬಲ್ ಟೀ ಕುಡಿಯಿರಿ

ಕ್ಯಾಮೊಮೈಲ್ ಟೀ ಅಥವಾ ಅರಿಶಿನ ಹಾಲನ್ನು ಪ್ರತಿ ರಾತ್ರಿ ಕುಡಿಯುವುದರಿಂದ ಇದು ನಿದ್ರೆಯನ್ನು ಉತ್ತೇಜಿಸುತ್ತದೆ.
Sleep

ಪುಸ್ತಕ ಓದಿ

ರಿಲ್ಯಾಕ್ಸಿಂಗ್ ಪುಸ್ತಕ ಓದುವುದು ಅಥವಾ ಆಳವಾದ ಉಸಿರಾಟವನ್ನು ತೆಗೆದುಕೊಳ್ಳುವುದರಿಂದ ಮನಸ್ಸು ಶಾಂತಗೊಂಡು ನಿದ್ರೆ ಬರುತ್ತದೆ.
Sleep

ಸ್ನಾನ ಮಾಡಿ

ಉಗುರುಬೆಚ್ಚಗಿನ ಸ್ನಾನ ದೇಹದ ತಾಪಮಾನವನ್ನು ಕಡಿಮೆ ಮಾಡಿ ನಿದ್ರೆಗೆ ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net