ರುಕ್ಮಿಣಿ ವಸಂತ್
ಕನ್ನಡದ ಬ್ಯೂಟಿ ರುಕ್ಮಿಣಿ ವಸಂತ್, ನಟ ಯಶ್ ಅವರ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ 'ಮೆಲ್ಲಿಸಾ' ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿರುವ ನಟಿ, ಬಹುಮುಖ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ ಎಂಬುದು ಪೋಸ್ಟರ್ ಮೂಲಕ ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, ರುಕ್ಮಿಣಿ ಅವರ ಸಂಭಾವನೆ 3 ಕೋಟಿಯಿಂದ 5 ಕೋಟಿ ರೂ. ಇದೆ.