ಮೇಲೇಳುವಾಗ ದೇಹದಲ್ಲಾಗುವ ಬದಲಾವಣೆಗಳು
ನಾವೆಲ್ಲರೂ ರಾತ್ರಿ ಮಲಗಿಕೊಂಡು ಬೆಳಗ್ಗೆ ಮೇಲೆಳುವಾಗ ದೇಹದಲ್ಲಿ ಕೆಲ ಬದಲಾವಣೆಗಳಾಗುವುದನ್ನು ಗಮನಿಸಿರುತ್ತೇವೆ. ಬೆಳಗ್ಗೆ ಎದ್ದಾಗ ಕಾಣಿಸುವ ಕೆಲವು ಲಕ್ಷಣಗಳು ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿವೆ ಎಂದು ಹೇಳಲಾಗಿದೆ. ತೀವ್ರವಾದ ತಲೆನೋವು, ಎದೆನೋವು, ಉಸಿರಾಟದ ತೊಂದರೆ, ಒಂದು ಬದಿಯ ದೌರ್ಬಲ್ಯ, ಗೊಂದಲ, ಹೃದಯಾಘಾತ, ಸ್ಟ್ರೋಕ್ನಂತಹ ಸಮಸ್ಯೆಯಾಗಿರಬಹುದು.